ಸ್ವತಃ ವಿರಾಟ್ ಕೊಹ್ಲಿ ಅವರೇ ಬಿಸಿಸಿಐ ಆಯ್ಕೆ ಸಮಿತಿ ಬಳಿ ಹೋಗಿ ರೋಹಿತ್ ಶರ್ಮಾ (Rohit Sharma) ಅವರನ್ನು ಏಕದಿನ ಕ್ರಿಕೆಟ್ನ (ODI Cricket) ಉಪ ನಾಯಕ ಪಟ್ಟದಿಂದ ಕೆಳಗಿಳಿಸಿ ಎಂದು ಮನವಿ ಮಾಡಿದ್ದಾರಂತೆ.<br /><br />Virat Kohli himself went to the BCCI selection committee and requested rohit sharma (Rohit Sharma) to be removed as vice-captain of odi cricket (ODI Cricket).